
2024-25ನೇ ಶೈಕ್ಷಣಿಕ ಸಾಲಿನಲ್ಲಿ ವಿಶೇಷ ದಾಖಲಾತಿ ಮೂಲಕ (1 ನೇ ತರಗತಿ ಹೊರತು ಪಡಿಸಿ HIGHER STATNDARDಗೆ ) ದಾಖಲಾತಿ ಹೊಂದಿರುವ ವಿದ್ಯಾರ್ಥಿಗಳನ್ನು ಪೋಷಕರು ಪತ್ರ ಮುಖೇನ ನೀಡಿದ ಮನವಿಯನ್ನು ಮುಖ್ಯ ಶಿಕ್ಷಕರು ದೃಢೀಕರಿಸಿ ದಾಖಲಾತಿ ಬಗ್ಗೆ ಖಚಿತ ಪಡಿಸಿರುವ ಪತ್ರವನ್ನು ಅಪ್ ಲೋಡ್ ಮಾಡುವ ಮೂಲಕ ಹಾಗೂ ಹೊರ ರಾಜ್ಯ, ದೇಶದಿಂದ ಬಂದು ಶಾಲೆಗಳಿಗೆ ದಾಖಲಾತಿ ಹೊಂದಿರುವ ವಿದ್ಯಾರ್ಥಿಗಳನ್ನು ಈ ಮೊದಲು SATS ENROLLMENT NUMBER ಹೊಂದಿಲ್ಲದೇ ಇರುವ ಬಗ್ಗೆ ಖಚಿತ ಪಡಿಸಿಕೊಂಡು ಹೊರ ರಾಜ್ಯದ ಶಾಲೆಗಳ ವರ್ಗಾವಣಾ ಪತ್ರವನ್ನು ಅಪ್ ಲೋಡ್ ಮಾಡುವ ಮೂಲಕ SATS...