2024-25ನೇ ಶೈಕ್ಷಣಿಕ ಸಾಲಿನಲ್ಲಿ ವಿಶೇಷ ದಾಖಲಾತಿ ಮೂಲಕ (1 ನೇ ತರಗತಿ ಹೊರತು ಪಡಿಸಿ HIGHER STATNDARDಗೆ ) ದಾಖಲಾತಿ ಹೊಂದಿರುವ ವಿದ್ಯಾರ್ಥಿಗಳನ್ನು ಪೋಷಕರು ಪತ್ರ ಮುಖೇನ ನೀಡಿದ ಮನವಿಯನ್ನು ಮುಖ್ಯ ಶಿಕ್ಷಕರು ದೃಢೀಕರಿಸಿ ದಾಖಲಾತಿ ಬಗ್ಗೆ ಖಚಿತ ಪಡಿಸಿರುವ ಪತ್ರವನ್ನು ಅಪ್ ಲೋಡ್ ಮಾಡುವ ಮೂಲಕ ಹಾಗೂ ಹೊರ ರಾಜ್ಯ, ದೇಶದಿಂದ ಬಂದು ಶಾಲೆಗಳಿಗೆ ದಾಖಲಾತಿ ಹೊಂದಿರುವ ವಿದ್ಯಾರ್ಥಿಗಳನ್ನು ಈ ಮೊದಲು SATS ENROLLMENT NUMBER ಹೊಂದಿಲ್ಲದೇ ಇರುವ ಬಗ್ಗೆ ಖಚಿತ ಪಡಿಸಿಕೊಂಡು ಹೊರ ರಾಜ್ಯದ ಶಾಲೆಗಳ ವರ್ಗಾವಣಾ ಪತ್ರವನ್ನು ಅಪ್ ಲೋಡ್ ಮಾಡುವ ಮೂಲಕ SATS ತಂತ್ರಾಂಶದಲ್ಲಿ ENROLL ಮಾಡಲು ಶಾಲಾ ಹಂತದಲ್ಲಿ ಅವಕಾಶ ನೀಡಲಾಗಿದ್ದು ಶಾಲಾ ಮುಖ್ಯ ಶಿಕ್ಷಕರು SATS ದಾಖಲಾತಿ ಪ್ರಕ್ರಿಯೆ ಪೂರ್ಣಗೊಳಿಸಲು ಕ್ರಮವಹಿಸುವುದು.
STUDENT MANAGEMENT CLASS 1 TO 10 -- > ADMISSION DETAILS -- > ENROLL NEW STUDENT TO HIGHER STANDARD.





A fantastic biography article. Thank you for sharing such an inspiring and educational piece of content. Madhur Night Jodi Chart
ReplyDelete