Here I uploaded Heron's Formula. This class notes is useful for both teachers and students. Go to main menu notes-9th Notes - Heron' formula. You can send your comments through comments box given in the left side. ಹೆರಾನ್ ನ ಸೂತ್ರ - 9ನೇ ತರಗತಿಯ 12ನೇ ಅಧ್ಯಾಯವನ್ನು ಅಪ್ ಲೋಡ್ ಮಾಡಲಾಗಿದೆ. ಉಚಿತವಾಗಿ ಇದನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು.
ನಾನು ಗಣಿತಕ್ಕೆ ಸಂಬಂಧಿಸಿದ ಅನೇಕ ಸಾಮಾಗ್ರಿಗಳನ್ನು ತಯಾರಿಸಿ ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮೊಂದಿಗೆ ಹಂಚಿಕೊಂಡಿರುತ್ತೇನೆ. ಆದರೂ ಅನೇಕ ಮಂದಿ ನನಗೆ ವೈಯಕ್ತಿಕವಾಗಿ ಸಂಪರ್ಕಿಸಿ ಸಾಮಗ್ರಿಗಳಿಗಾಗಿ ಬೇಡಿಕೆ ಸಲ್ಲಿಸುತ್ತಿರುತ್ತಾರೆ. ಇದು ನನಗೆ ತುಂಬಾ ಕಷ್ಟಕರವಾಗುತ್ತಿತ್ತು. ನಾನು ತಯಾರಿಸಿದ ಎಲ್ಲಾ ಸಾಮಾಗ್ರಿಗಳು ಒಂದೇ ಕಡೆ ದೊರೆಯುವಂತಾಗಲಿ ಎಂಬ ಉದ್ದೇಶದಿಂದ ಈ ಬ್ಲಾಗ್ ರಚಿಸಿರುತ್ತೇನೆ. ಇದರಲ್ಲಿ ಅನೇಕ ಮಾಹಿತಿ ಲಭ್ಯವಿದ್ದು, ಉಚಿತವಾಗಿ ಡೌನ್ ಲೋಡ್ ಮಾಡಬಹುದಾಗಿದೆ..
The Speech by Honourable Thanveer Aziz Sait the Education minister at Maths Lab GHS Nada on 10/10/2017
Good work sr hatsup
ReplyDeleteGood solutions
ReplyDeletesir u r our pride
ReplyDeleteThanksgiving this https://www.ncertmate.in/
ReplyDelete