New

ಎಸ್.ಎಸ್.ಎಲ್.ಸಿ. ಗಣಿತ ವಿಷಯ ಎಸ್.ಎಸ್.ಎಲ್.ಸಿ 2021 ಮಾದರಿ ಪ್ರಶ್ನೆ ಪತ್ರಿಕೆ ಕರ್ನಾಟಕ ಪರೀಕ್ಷಾ ಮಂಡಳಿಯಿಂದ ಬಿಡುಗಡೆಯಾಗಿದ್ದು ಇಲ್ಲಿ ಲಭ್ಯವಿದೆ...ಖ್ಯಾತ ಮನಶಾಸ್ತ್ರಜ್ಞರಾದ ಥಾನ೯ಡೈಕ್ ರವರ ಅದ್ಭುತ ಸಾಲುಗಳು ನೀವು ಓಡುತ್ತಿದ್ದರೆ,ನಿಮ್ಮ ವಿದ್ಯಾಥಿ೯ಗಳು ನಡೆಯುತ್ತಾರೆ.ನೀವು ನಡೆಯುತ್ತಿದ್ದರೆ,ನಿಮ್ಮ ವಿದ್ಯಾಥಿ೯ಗಳು ನಿಲ್ಲುತ್ತಾರೆ.ನೀವು ನಿಂತಿದ್ದರೆ,ನಿಮ್ಮ ಮಕ್ಕಳು ಮಲಗುತ್ತಾರೆ.ನೀವು ಮಲಗಿದ್ದರೆ,ನಿಮ್ಮ ಮಕ್ಕಳು ನಿದ್ರಿಸುತ್ತಾರೆ.ನೀವು ನಿಮ್ಮ ತರಗತಿಯಲ್ಲಿ ನಿದ್ರಿಸುತ್ತಿದ್ದರೆ,ನಿಮ್ಮ ಮಕ್ಕಳು ಸಾಯುತ್ತಾರೆ.ಶಿಕ್ಷಕರಾದ ನಾವುಗಳು ಸದಾ ಕ್ರಿಯಾಶೀಲರಾಗಿದ್ದು ಮಕ್ಕಳಲ್ಲಿ ಚೈತನ್ಯದ ಚಿಲುಮೆಯ ಮೂಲವಾಗೋಣ..." ಮಕ್ಕಳು- ನಮ್ಮ ಕನಸುಗಳು "

Saturday 27 January 2018

Golden day with Dr Shalini Rajaneesh IAS in Maths Lab

( Saturday 27/01/2018)
*Dr Shalini Rajanieesh mam ,IAS, Principal Secretary to Dept of public Instructions visited Maths Lab today, situated at Nada village of Belthangdy Taluq Dakshina kannada Dist and appreciated the nobel and novel work of Maths legend Yakub S Koyyur sir For creating and Maintaining the lab so nicely. She has boosted more confidance to the Mr Yakub,the creator of Maths lab deserves National level recgnition.She interacted with the school children and encouraged them too for learning maths so well. Great applause and Huge Congratulations to Respected Yakub S Koyyur sir.*
*Before this ,On 10/10/2018 Our Education Minister Honourable Tanveer Azeez Sait sir had visited the Maths Lab and appreciated the zeal nurtured by Mr Yakub S Koyyur*
By Naveed Ahmed Parvez, Shivamogga

ನಿಮ್ಮ ಈ ಎಲ್ಲಾ ಚಟುವಟಿಕೆಗಳು,‌ಕೆಲಸಗಳು‌ ಮಕ್ಕಳಲ್ಲಿ ಯಾವೆಲ್ಲಾ ಬಗೆಯ ಅನುಭವವನ್ನು ಕಟ್ಟಿಕೊಡುತ್ತಿರಬಹುದು ಎಂಬ ದೊಡ್ಡ ಮತ್ತು ಆಶಾದಾಯಕವಾದ‌ ಕುತೂಹಲವಿದೆ. DSERT ವೆಬ್ ಪುಟದಲ್ಲಿ ‌ಸಹ ನಿಮ್ಮ ಶಾಲೆಯ ಪೋಟೋಗಳನ್ನು ನೋಡಿ ಸಂತಸಗೊಂಡೆ. ಸಂತಸಕ್ಕೆ ಕಾರಣ ಸರ್ಕಾರಿ ಶಾಲೆಯೊಂದರ ಅಭ್ಯುದಯಕ್ಕೆ ಸಿಗುತ್ತಿರುವ ಮನ್ನಣೆ. ನಿಮಗೆ‌ ಅನಂತ ಧನ್ಯವಾದಗಳು.
Girish Tharikere in FB
Congratulations sir today you made it. Three months back your work made education minister to visit your school. Today one more unforgettable day in the history of Nada school. The work of a dedicated teacher made a ECS to visit your work place. This is the real credit to great and hard work teacher. And a true inspiration. Once again hearty congratulations to you and to your students sir
By Suchetha madam fb

ಇಂದು ದಿನಾಂಕ 27/1/2018 ಸರಕಾರಿ ಪ್ರೌಢಶಾಲೆ ನಡಕ್ಕೆ ಸ್ಮರಣೀಯ ದಿನ. ಮಾನ್ಯ ಶಾಲಿನ್ ರಜನೀಶ್ ಮೇಡಂ,ಐಎಎಸ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಇವರು ಶಾಲೆಯ ಗಣಿತ ಪ್ರಯೋಗ ಶಾಲೆಗೆ ಭೇಟಿ ನೀಡಿದರು. ಸುಮಾರು 1.30 ಗಂಟೆಗಲ ಕಾಲ ಪ್ರಯೋಗ ಶಾಲೆಯ ಒಳಗಡೆ ಪ್ರಾತ್ಯಕ್ಷಿಕೆಯನ್ನು ವೀಕ್ಷಿಸಿದ ಮೇಡಂ, ಪ್ರಯೋಗಶಾಲೆಯ ಬಗ್ಗೆ ಪ್ರಶಂಸಿಸಿದರು.ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳ ಪ್ರಶಂಸೆ ಮತ್ತಷ್ಟು ಕೆಲಸ ಮಾಡಲು ಪ್ರೇರಣೆಯಾಗಿದೆ. ಮೇಡಂ ರವರು ನಮ್ಮೊಂದಿಗೆ ತುಂಬಾ ಸರಳ ಹಾಗೂ ಆತ್ಮೀಯವಾಗಿ ಇದ್ದರು. ಅವರ ಸರಳತೆ ಹಾಗೂ ಪ್ರೀತಿಗೆ ನಾವು ನಿಜಕ್ಕೂ ವಿಸ್ಮಿತರಾದೆವು. ನಮ್ಮ ಶಾಲೆಯ ವಿದ್ಯಾರ್ಥಿಗಳು ಪ್ರಾತ್ಯಕ್ಷಿಕೆಯನ್ನು ನೀಡಿದ್ದು ಮಾತ್ರವಲ್ಲದೆ ಮೇಡಂ ರನ್ನು ಚಟುವಟಿಕೆಯಲ್ಲಿ ತೊಡಗಿಸಿಕೊಂಡರು. ಪ್ರಯೋಗಶಾಲೆಯು ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳಗಲಿದೆ ಎಂದು ಶುಭ ಹಾರೈಸಿದ ಮೇಡಂ ರವರಿಗೆ ನಾವು ಕೃತಜ್ಞರಾಗಿದ್ದೇವೆ. ಅವರಿಗೆ ನಮ್ಮ ಸಂಸ್ಥೆಯ ಪರವಾಗಿ ತುಂಬು ಹೃದಯದ ಧನ್ಯವಾದಗಳು. ಇವರೊಂದಿಗೆ ದ.ಕ.ಜಿಲ್ಲಾ ವಿದ್ಯಾಂಗ ಉಪನಿರ್ದೇಶಕರಾದ ಮಾನ್ಯ ಶ್ರೀ ಶಿವರಾಮಯ್ಯ ರವರು ಉಪಸ್ಥಿತರಿದ್ದರು. ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಗುರುಪ್ರಸಾದ್ ರವರು ಜೊತೆಗಿದ್ದರು


















































0 comments:

Post a Comment