ಸಂತ ತೆರೇಸಾ ಪ್ರೌಢಾಶಾಲೆ ಬೆಳ್ತಂಗಡಿ ಇಲ್ಲಿ ನಡೆಯುತ್ತಿರುವ ಗಣಿತ ವಿಷಯ ತರಬೇತಿಯ ಎರಡನೇ ದಿನ. ತರಬೇತಿಯನ್ನು ವಿಭಿನ್ನವಾಗಿ ನಡೆಸಿಕೊಟ್ಟು ಶಿಬಿರಾರ್ಥಿಗಳ ಮನಗೆದ್ದ ಸಂಪನ್ಮೂಲ ವ್ಯಕ್ತಿಗಳು.
ಗಣಿತದ ವೃತ್ತ ಪಾಠದಿಂದ ಆಯ್ದ ಒಂದು ಪ್ರಮೇಯವನ್ನು 7 ವಿಭಿನ್ನ ರೀತಿಯಲ್ಲಿ ಬೋಧನೆ ಮಾಡುವ ವಿಧಾನವನ್ನು ಪ್ರಾತ್ಯಕಿಕೆ ಮೂಲಕ ಸಂಪನ್ಮೂಲ ವ್ಯಕ್ತಿಗಳು ತೋರಿಸಿಕೊಟ್ಟರು.
1. Chalk and Talk Method: ಶರತ್ ಕುಮಾರ್, ಸರಕಾರಿ ಪ.ಪೂ.ಕಾಲೇಜು ಪ್ರೌಢಶಾಲಾ ವಿಭಾಗ ವೇಣೂರು.
2. Activity Method: ವೀಣಾ ಶಾನ್ ಭಾಗ್, ಸರಕಾರಿ ಪ್ರೌಢಶಾಲೆ ಹಳೇಪೇಟೆ ಉಜಿರೆ
3.ಪ್ರಶ್ನಾವಳಿ ಮೂಲಕ ಪಾಠ: ಸದಾಶಿವ ಪೂಜಾರಿ, ಎಸ್.ಡಿ.ಎಂ. ಅನುದಾನಿತ ಪ್ರೌಢಶಾಲೆ ಉಜಿರೆ
4. PPT Presentation: ಯಾಕೂಬ್ ಕೊಯ್ಯೂರು,ಸ.ಪ್ರೌ.ಶಾಲೆ ನಡ
5.ವೀಡಿಯೋ ಪಾಠ: ಯಾಕೂಬ್ ಕೊಯ್ಯೂರು,ಸ.ಪ್ರೌ.ಶಾಲೆ ನಡ
6. ಕಿರು ನಾಟಕ ಮೂಲಕ: ಶರತ್ ಕುಮಾರ್,ವೀಣಾ ಶಾನ್ ಭಾಗ್,ಸದಾಶಿವ ಪೂಜಾರಿ ಇವರುಗಳು
7. ಯಕ್ಷಗಾನ ಮೂಲಕ: ಶರತ್ ಕುಮಾರ್,ವೀಣಾ ಶಾನ್ ಭಾಗ್,ಸದಾಶಿವ ಪೂಜಾರಿ, ಸುರೇಶ್ ಸರ್ ಮತ್ತು ಉದಯ ಶೇರಿಗಾರ ಇವರುಗಳಿಂದ
ಅಪರಾಹ್ನ ಸರಕಾರಿ ಪ್ರೌಢಶಾಲೆ ನಡಕ್ಕೆ ತೆರಳಿ ಪ್ರಯೋಗಶಾಲೆ ಮತ್ತು ತಂತ್ರಜ್ಞಾನದ ಬಗ್ಗೆ ಪ್ರತ್ಯಕ್ಷ ಅನುಭವ ಪಡೆಯಲಾಯಿತು
ತರಬೇತಿಯಲ್ಲಿ ಭಾಗವಹಿಸಿದ ಬೆಳ್ತಂಗಡಿ ಮತ್ತು ಮೂಡಬಿದ್ರೆ ವಲಯದ ಗಣಿತ ಶಿಕ್ಷಕರು
ಯಾಕೂಬ್ ಕೊಯ್ಯೂರು ಇವರಿಂದ PPT ಮೂಲಕ ಬೋಧನೆ
ಶರತ್ ಕುಮಾರ್ ಇವರಿಂದ Chalk and Talk ವಿಧಾನ
ವೀಣಾ ಶಾನಭಾಗ್ ಇವರಿಂದ Activity Method
ಸದಾಶಿವ ಸರ್ ಇವರಿಂದ ಪ್ರಶ್ನಾವಳಿ ಮೂಲಕ ಪಾಠ
ಯಾಕೂಬ್ ಕೊಯ್ಯೂರು ಇವರಿಂದ ವೀಡಿಯೋ ಪಾಠ
ವೀಣಾ ಶಾನಭಾಗ್ ಮತ್ತು ತಂಡದಿಂದ ನಾಟಕ ಮೂಲಕ ಪಾಠ
ಶರತ್ ಕುಮಾರ್ ಮತ್ತು ತಂಡದಿಂದ ಯಕ್ಷಗಾನ ಮೂಲಕ ಪಾಠ
0 comments:
Post a Comment