ಗಣಿತ ತರಬೇತಿಯ ಎರಡನೇ ದಿನ.(5/12/17) ಎಲ್ಲಾ ಗಣಿತ ಶಿಕ್ಷಕರು (ಬೆಳ್ತಂಗಡಿ ಮತ್ತು ಮೂಡುಬಿದ್ರೆ ವಲಯ) ಇಂದು ತರಬೇತಿಯ ಅಂಗವಾಗಿ ಗಣಿತ ಪ್ರಯೋಗಾಲಯಕ್ಕೆ ಭೇಟಿ ನೀಡಿದರು. ಈ ಅವಧಿಯಲ್ಲಿ ಗಣಿತದಲ್ಲಿ ತಂತ್ರಜ್ಞಾನದ ಬಳಕೆ ಮತ್ತು ಶಾಲೆಯಲ್ಲಿ ಗಣಿತ ಪ್ರಯೋಗಶಾಲೆ ಹೇಗೆ ಮತ್ತು ಏಕೆ? ಎಂಬ ಬಗ್ಗೆ ಎರಡು ಅವಧಿಯನ್ನು ನಡೆಸಿಕೊಡಲಾಯಿತು. ಗಣಿತ ಪ್ರಯೋಗಾಲಯ ಹೇಗೆ ಮತ್ತು ಏಕೆ? ಈ ಬಗ್ಗೆ ತಯಾರಿಸಲಾದ PPT ಯನ್ನು ykoyyur.blogspot.com ನಲ್ಲಿ ಲಿಂಕ್ ನೀಡಲಾಗಿರುತ್ತದೆ.ಈ ಸಂದರ್ಭದಲ್ಲಿ ಗಣಿತೋಪಕರಣಗಳ ಬಗ್ಗೆ ಶಾಲೆಯ ವಿದ್ಯಾರ್ಥಿನಿ ಅನುಷಾ ಶಿಬಿರಾರ್ಥಿಗಳಿಗೆ ಮಾಹಿತಿ ನೀಡಿ ಮೆಚ್ಚುಗೆ ಪಡೆದಿರುತ್ತಾರೆ.
Inspiring words
Tuesday, 5 December 2017
Visit to Maths World
ಗಣಿತ ತರಬೇತಿಯ ಎರಡನೇ ದಿನ.(5/12/17) ಎಲ್ಲಾ ಗಣಿತ ಶಿಕ್ಷಕರು (ಬೆಳ್ತಂಗಡಿ ಮತ್ತು ಮೂಡುಬಿದ್ರೆ ವಲಯ) ಇಂದು ತರಬೇತಿಯ ಅಂಗವಾಗಿ ಗಣಿತ ಪ್ರಯೋಗಾಲಯಕ್ಕೆ ಭೇಟಿ ನೀಡಿದರು. ಈ ಅವಧಿಯಲ್ಲಿ ಗಣಿತದಲ್ಲಿ ತಂತ್ರಜ್ಞಾನದ ಬಳಕೆ ಮತ್ತು ಶಾಲೆಯಲ್ಲಿ ಗಣಿತ ಪ್ರಯೋಗಶಾಲೆ ಹೇಗೆ ಮತ್ತು ಏಕೆ? ಎಂಬ ಬಗ್ಗೆ ಎರಡು ಅವಧಿಯನ್ನು ನಡೆಸಿಕೊಡಲಾಯಿತು. ಗಣಿತ ಪ್ರಯೋಗಾಲಯ ಹೇಗೆ ಮತ್ತು ಏಕೆ? ಈ ಬಗ್ಗೆ ತಯಾರಿಸಲಾದ PPT ಯನ್ನು ykoyyur.blogspot.com ನಲ್ಲಿ ಲಿಂಕ್ ನೀಡಲಾಗಿರುತ್ತದೆ.ಈ ಸಂದರ್ಭದಲ್ಲಿ ಗಣಿತೋಪಕರಣಗಳ ಬಗ್ಗೆ ಶಾಲೆಯ ವಿದ್ಯಾರ್ಥಿನಿ ಅನುಷಾ ಶಿಬಿರಾರ್ಥಿಗಳಿಗೆ ಮಾಹಿತಿ ನೀಡಿ ಮೆಚ್ಚುಗೆ ಪಡೆದಿರುತ್ತಾರೆ.
Subscribe to:
Post Comments (Atom)
0 comments:
Post a Comment